ನೀನಾರಿಗಾದೆಯೊ ಎಲೆ ಮಾನವಾ
ಎಮ್ಮೆ ತಮ್ಮಣ್ಣ ಪಿ. ಬಿ. ಶ್ರೀನಿವಾಸ್
ಜಿ. ವಿ. ಅಯ್ಯರ್
ಟಿ. ಜಿ. ಲಿಂಗಪ್ಪ
ನೀನಾರಿಗಾದೆಯೊ ಎಲೆ ಮಾನವಾ
ಹರಿ ಹರಿ ಗೋವು ನಾನು || ಪ ||
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೋಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ || 1 ||
ಹಾಯೆ ಹರಿಗೋಲಾದೆ
ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೇ ಮಧುರ ಗಾನಕ್ಕಾದೆ || ೨ ||